• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ವಿಧ್ಯಾರ್ಥಿಗಳೇ ಎಚ್ಚರ: ಸ್ಕಾಲರ್ ಶಿಪ್ ಹೆಸರಲ್ಲಿ ಸ್ಕ್ಯಾಮ್, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೇ ಟಾರ್ಗೆಟ್!

Bhavya by Bhavya
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ವಿಧ್ಯಾರ್ಥಿಗಳೇ ಎಚ್ಚರ: ಸ್ಕಾಲರ್ ಶಿಪ್ ಹೆಸರಲ್ಲಿ ಸ್ಕ್ಯಾಮ್, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೇ ಟಾರ್ಗೆಟ್!
0
SHARES
300
VIEWS
Share on FacebookShare on Twitter

ಇತ್ತೀಚೆಗೆ ಬಯಲಾಗಿರೋ ದೊಡ್ಡ ಸ್ಕ್ಯಾಮ್‌ (Scam) ಇದಾಗಿದ್ದು, ಕಾಲೇಜು ಹುಡುಗರನ್ನು ಟಾರ್ಗೆಟ್‌ ಮಾಡಿ ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿರುವ Teachnook ಕಂಪನಿ. ಇದು ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ನಲ್ಲಿರೋ ಈ ಕಂಪನಿಯು ಕಾಲೇಜು ವಿದ್ಯಾರ್ಥಿಗಳಿಗೆ ಹೇಗೆ ಪಂಗನಾಮ ಹಾಕಿದೆ ಅನ್ನೋದರ ವಿವರ ಈ ಕೆಳಕಂಡಂತಿದೆ.

ಹೆಡ್ಲೈನ್ಸ್
ವಿಧ್ಯಾರ್ಥಿಗಳೇ ಎಚ್ಚರ, Teachnook ಟ್ರ್ಯಾಪ್ ಬಯಲು!
ಹೇಳೋದು ಸ್ಕಾಲರ್ ಶಿಪ್ ಮಾಡೋದು scam!
ಹಣ ಮಾಡೋಕೆ ವಿದ್ಯಾರ್ಥಿಗಳೇ ಟಾರ್ಗೆಟ್ !
ಇಮೇಲ್ ಕಳಿಸಿ ನಾಮ ಹಾಕ್ತಾರೆ ಖದೀಮರು

ಕಳೆದ ಮೂರು ವರ್ಷಗಳ ಹಿಂದಷ್ಟೇ ಸ್ಟಾರ್ಟ್ ಆಗಿರೋ ಟೀಚ್ ನೂಕ್ ಅನ್ನೋ ಈ ಸಂಸ್ಥೆ IIT ಟ್ರೈನಿಂಗ್, career counselling, application review, college counseling services ಹೀಗೆ ನೂರೆಂಟು ಸೌಲಭ್ಯ ಒದಗಿಸುತ್ತೆ. ವಿದ್ಯಾರ್ಥಿಗಳ ಓದಿಗೆ ಸಹಾಯವಾಗುವ ಸೌಲಭ್ಯ ನೀಡಿ ಸುಮ್ಮನೆ ಇದ್ದಿದ್ರೆ ಇಂದು ಯಾರ ಕಣ್ಣಿಗೂ ಬೀಳುತ್ತಾನೆ ಇರಲಿಲ್ಲ. ಆದರೆ ಇವರು ಉತ್ತಮ ಸೌಲಭ್ಯ ನೀಡುತ್ತೇವೆ ಎಂದು ಬಣ್ಣ ಬಣ್ಣದ ಕಥೆ ಹೇಳಿಕೊಂಡು ಸ್ಟೂಡೆಂಟ್ಸ್ ಕುತ್ತಿಗೆ ಕುಯ್ಯೋ ಕೆಲಸ ಮಾಡಿದ್ದಾರೆ.

Teachnook

ಇವರು ಟಾರ್ಗೆಟ್ ಮಾಡುವುದು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳನ್ನು. ಮೊದಲಿಗೆ ಕಾಲೇಜಿನ ಹೆಸರು ಹಾಕಿ mandetory ಅನ್ನೋ ಹೆಡ್ ಲೈನ್ ಹೊತ್ತ summer internship ಹೆಸರಲ್ಲಿ mail ಬರುತ್ತದೆ. ಅವರು ಹೇಳುವ ಹಾಗೆ 1000 ಸಾವಿರ ರೂಪಾಯಿ ಹಣ ಟ್ರಾನ್ಸ್ಫರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತೆ. ಸ್ಕಾಲರ್ ಶಿಪ್ ಆಸೆಗೆ ಬಿದ್ದು ಒಂದು ವೇಳೆ ವಿದ್ಯಾರ್ಥಿಗಳು ರಿಜಿಸ್ಟಾರ್ ಮಾಡಿಕೊಳ್ಳುವುದಕ್ಕೆ ಹೋದರೆ ಬಣ್ಣ ಬಣ್ಣದ ಮಾತಾಡಿ ಅವರ ಎಲ್ಲಾ doubt clear ಮಾಡುತ್ತಾರೆ.

ಆ ನಂತರ ರಿಜಿಸ್ಟರ್ ಮಾಡಿ intenshipಗೆ ಎಂದು 4000 ರೂಪಾಯಿ ಹಣ ಪಾವತಿ ಮಾಡಿಸಿಕೊಳ್ಳುತ್ತಾರೆ. ಆಗ ಇವರ ಅಸಲಿ ಆಟ ಶುರುವಾಗುತ್ತೆ. ಪ್ರೀ ರೆಕಾರ್ಡೆಡ್ ವಿಡಿಯೋ ಕಳಿಸಿ ವಿದ್ಯಾರ್ಥಿಗಳ ಯಾಮಾರಿಸಿ ಸುಮ್ಮನಾಗುತ್ತಾರೆ. ಸ್ಕಾಲರ್ ಶಿಪ್, ಐಐಟಿ, ಇಂಟನ್ ಶಿಪ್ ಹೆಸರಲ್ಲಿ ಮುಗ್ಧ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ.

ಏನಾದರು ಮಾಡಿ ಚೆನ್ನಾಗಿ ಓದಿ ಬದುಕನ್ನು ಕಟ್ಟಿಕೊಳ್ಳಬೇಕು. ಒಂದಿಷ್ಟು ಸ್ಕಾಲರ್ ಶಿಪ್ ಹಣ ಸಿಗಲಿ ಅನ್ನೊ ಆಸೆಗೆ ಬಿದ್ದ ಹಲವಾರು ವಿದ್ಯಾರ್ಥಿಗಳು ಇವರ ಜಾಲದಲ್ಲಿ ಸಿಕ್ಕಾಕಿಕೊಂಡು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ಸೈಬರ್‍ ಪೊಲೀಸರು ಇಂಥಾ ಫ್ರಾಡ್‌ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಬೇಕು. ಕಾಲೇಜು ಆಡಳಿತ ಮಂಡಳಿ ಕೂಡ ತಮ್ಮ ಹೆಸರು ದುರ್ಬಳಕೆ ಮಾಡಿದ ಈ ಕಂಪೆನಿ ವಿರುದ್ಧ ದೂರು ನೀಡಬೇಕು ಮತ್ತು ಇಂಥಾ ವಂಚಕ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು.

Tags: bengaluruscamStudentsSummer InternshipTeachnook

Related News

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ
ಪ್ರಮುಖ ಸುದ್ದಿ

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ

February 17, 2026
ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.