9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯಗೊಳಿಸಿದ ಗಗನಯಾತ್ರಿಗಳು
ಸ್ಪೇಸ್ ಎಕ್ಸ್ನ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮೂಲಕ ಭೂಮಿಗೆ
900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದ ತಂಡ

ಕ್ರೂ-9 ಅನ್ಡಾಕ್ ಆಗುತ್ತಿರುವ ದೃಶ್ಯ #NASA

ಬಾಹ್ಯಾಕಾಶದಿಂದ ಗಗನಯಾತ್ರಿಗಳು ಮರಳುತ್ತಿರುವ ದೃಶ್ಯ #Butch #ellon musk

ಪ್ಯಾರಚೂಟ್ ಮೂಲಕ ಫ್ಲೋರಿಡಾದ ಕಡಲ ತೀರದಲ್ಲಿ ಲ್ಯಾಂಡ್ ಆಗುತ್ತಿರುವ ದೃಶ್ಯ #florida

ನಾಲ್ವರು ಗಗನಯಾತ್ರಿಗಳು ಭೂಮಿಗೆ ಸುರಕ್ಷಿತವಾಗಿ ಬಂದಿಳೀದ ದೃಶ್ಯ #astronauts
ಇದನ್ನೂ ಓದಿ: ಭುವಿಗೆ ಮರಳಿದ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್: 9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ

ಸುನೀತಾ ವಿಲಿಯಮ್ಸ್ ಭೂಮಿಗಿಳಿದ ಅದ್ಭುತ ಕ್ಷಣ #sunita williams