Visit Channel

ಬಿಬಿಎಂಪಿ ಹಗರಣ

ನಾನು ತಪ್ಪು ಮಾಡಿಲ್ಲ – ಜಗ್ಗೇಶ್ ಸ್ಪಷ್ಟನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಗ್ಗೇಶ್ ಎಲ್ಲೋ ನಡೆದಿರುವ ವಿಷಯಕ್ಕೆ ನನ್ನ ಹೆಸರು ಏಕೆ ಎಳೆದು ತಂದಿದ್ದೀರಿ ನೀವು ನ್ಯಾಯ ಪರ ಹೋರಾಟ ಮಾಡಿ ನಾನು ಬೆಂಬಲಿಸುತ್ತೇನೆ. ಆದರೆ ನನ್ನ ಹೆಸರು ಯಾಕೆ ಬಳಸಿದ್ದೀರಿ ಇದಕ್ಕೂ ನನಗೂ ಸಂಬಂಧವಿಲ್ಲ