ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕಿಂಗ್ ಜಾರಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ
Ambulance booking implemented on the lines of Ola and Uber ಇನ್ನುಮುಂದೆ ಆ್ಯಪ್ಗಳಲ್ಲಿಯೇ ಆ್ಯಂಬುಲೆನ್ಸ್ಗಳನ್ನು ಬುಕ್ ಮಾಡಬಹುದು
Ambulance booking implemented on the lines of Ola and Uber ಇನ್ನುಮುಂದೆ ಆ್ಯಪ್ಗಳಲ್ಲಿಯೇ ಆ್ಯಂಬುಲೆನ್ಸ್ಗಳನ್ನು ಬುಕ್ ಮಾಡಬಹುದು
ತುರ್ತು ವೇಳೆ ಕಾರ್ಯ ನಿರ್ವಹಿಸುವ 108 ಆಂಬ್ಯುಲೆನ್ಸ್ ವಾಹನಗಳೇ ರೋಗ ಪೀಡಿತವಾಗಿ ಗ್ಯಾರೇಜ್ ಸೇರಿದ್ದು, ಸರಿಯಾದ ಸಮಯಕ್ಕೆ ಸೇವೆ ಸಿಗದಂತಾಗಿದೆ.