Tag: 16A

ಸರ್ಕಾರಿ ನೌಕರರ ಕಣ್ಣೀರ ಕಥೆ: ಅಂತರ್ ಜಿಲ್ಲಾ ವರ್ಗಾವಣೆಗೆ ಬ್ರೇಕ್‌ ಹಾಕಿದ್ದು ಯಾಕೆ?

ಸರ್ಕಾರಿ ನೌಕರರ ಕಣ್ಣೀರ ಕಥೆ: ಅಂತರ್ ಜಿಲ್ಲಾ ವರ್ಗಾವಣೆಗೆ ಬ್ರೇಕ್‌ ಹಾಕಿದ್ದು ಯಾಕೆ?

ಕರ್ನಾಟಕ ಸರ್ಕಾರ ಕರ್ನಾಟಕ ನಾಗರೀಕ ಸೇವಾ ನಿಯಮ 16(ಎ)ಯನ್ನು ರದ್ದು ಮಾಡಿ ಅಂತರ್ ಜಿಲ್ಲಾ ವರ್ಗಾವಣೆಯ ಅವಕಾಶವನ್ನೇ ತಪ್ಪಿಸಿದೆ.