Tag: 5th generation

jio operator

ಭಾರತದಲ್ಲಿ 5G ಬಿಡುಗಡೆ ; ರಿಲಯನ್ಸ್ JIO ಗ್ರಾಹಕರಿಗೆ ತಮ್ಮ ಸ್ಮಾರ್ಟ್ಫೋನ್ ನಲ್ಲಿ 5G ಭಾಗ್ಯ ಯಾವಾಗ?

ನವದೆಹಲಿಯ(New Delhi) ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಸಮಾರಂಭದಲ್ಲಿ 5G ಸೇವೆಗಳ ಪ್ರಾರಂಭವನ್ನು ಪ್ರಧಾನಿ ಘೋಷಿಸಲಿದ್ದಾರೆ.