Tag: a/c cabin

ಇನ್ನು ಮುಂದೆ ಟ್ರಕ್ ಕ್ಯಾಬಿನ್ ಗಳಲ್ಲಿ ಎಸಿ ಕಡ್ಡಾಯ ; ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ಇನ್ನು ಮುಂದೆ ಟ್ರಕ್ ಕ್ಯಾಬಿನ್ ಗಳಲ್ಲಿ ಎಸಿ ಕಡ್ಡಾಯ ; ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ಮುಂದಿನ ದಿನಗಳಲ್ಲಿ ಟ್ರಕ್ಗಳಲ್ಲಿ ಕ್ಯಾಬಿನ್‌ಗಳು ಹವಾನಿಯಂತ್ರಿತ ವ್ಯವಸ್ತೆಯನ್ನು ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.