ಕರ್ನಾಟಕದ `ಅಬ್ದುಲ್ ಖಾದರ್ ನಡಕಟ್ಟಿನ್’ ಅವರಿಗೆ ಪದ್ಮಶ್ರೀ ಪ್ರಶಸ್ತಿ!
ಅಬ್ದುಲ್ ಖಾದರ್ ನಡಕಟ್ಟಿನ್(Abdul khadar Nadakattin) ಅವರಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramnath Kovind) ಅವರಿಂದ ಪದ್ಮಶ್ರೀ(Padmashree) ಪ್ರಶಸ್ತಿ ದೊರೆತಿದೆ.