ಜೆಎನ್‌ಯು ಜಟಾಪಟಿ ; ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು!
ನವದೆಹಲಿಯ(Newdelhi) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(JNU) ಭಾನುವಾರ ಸಂಜೆ ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ಘರ್ಷಣೆ(Conflict) ಸಂಭವಿಸಿದೆ.