Tag: accident

ಭೀಕರ ರಸ್ತೆ ಅಪಘಾತ: ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ, 5 ಸಾವು, 60 ಜನರಿಗೆ ಗಾಯ

ಭೀಕರ ರಸ್ತೆ ಅಪಘಾತ: ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ, 5 ಸಾವು, 60 ಜನರಿಗೆ ಗಾಯ

ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓಮ್ನಿ ಬಸ್ ಡಿಕ್ಕಿ ಹೊಡೆದಿದೆ.

ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ: ಪ್ರತ್ಯೇಕ ತನಿಖೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ: ಪ್ರತ್ಯೇಕ ತನಿಖೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ವೀರಭದ್ರನಗರದ ಗ್ಯಾರೇಜ್‌ನಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿದ್ದು, ಪ್ರತ್ಯೇಕ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್‌ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಗ್ಯಾರೇಜ್​ನಲ್ಲಿ 10ಕ್ಕೂ ಹೆಚ್ಚು ಖಾಸಗಿ ಬಸ್​ಗಳಿಗೆ ಬೆಂಕಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಗ್ಯಾರೇಜ್​ನಲ್ಲಿ 10ಕ್ಕೂ ಹೆಚ್ಚು ಖಾಸಗಿ ಬಸ್​ಗಳಿಗೆ ಬೆಂಕಿ

ಇತ್ತೀಚೆಗಷ್ಟೇ ಸಂಭವಿಸಿದ್ದ ಬೆಂಕಿ ದುರಂತ ಪ್ರಕರಣಗಳು ಮಾಸುವ ಮುನ್ನವೇ ಬೆಂಗಳೂರಿನ ವೀರಭದ್ರನಗರದಲ್ಲಿ ಮತ್ತೊಂದು ಅಗ್ನಿ ಅವಘಡ

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಸಿಗ್ನಲಿಂಗ್ ಸಮಸ್ಯೆಯಿಂದ ರೈಲುಗಳ ಮಧ್ಯೆ ನಡೆದ ಘರ್ಷಣೆಯ ತೀವ್ರತೆಗೆ 9 ಮಂದಿ ಸಾವನ್ನಪ್ಪಿದ್ದಾರೆ.

ಕೋರಮಂಗಲ ಅಗ್ನಿ ದುರಂತ: ಫೋರಂಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ, ಸುಟ್ಟು ಕರಕಲಾದ ಮಹಡಿಗಳು

ಕೋರಮಂಗಲ ಅಗ್ನಿ ದುರಂತ: ಫೋರಂಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ, ಸುಟ್ಟು ಕರಕಲಾದ ಮಹಡಿಗಳು

ಕೋರಮಂಗಲದ ಫೋರಂ ಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ ಸುಟ್ಟು ಕರಕಲಾದ ಮಹಡಿಗಳು

ಮೈಸೂರು ದಸರಾ ಆರಂಭಕ್ಕೂ ಮುನ್ನ ಸಂಭವಿಸಿದ ಅವಘಡ: ಕುಸಿದು ಬಿತ್ತು ದಸರಾ ದೀಪಾಲಂಕಾರ ಕಂಬ

ಮೈಸೂರು ದಸರಾ ಆರಂಭಕ್ಕೂ ಮುನ್ನ ಸಂಭವಿಸಿದ ಅವಘಡ: ಕುಸಿದು ಬಿತ್ತು ದಸರಾ ದೀಪಾಲಂಕಾರ ಕಂಬ

ಮೈಸೂರು ಬಳಿ ಎರಡು ಬಸ್‌ ಹಾಗೂ ಕಾರ್‌ ನಡುವೆ ಅಪಘಾತ ಸಂಭವಿಸಿದ್ದು, ದಸರಾ ದೀಪಾಲಂಕಾರಕ್ಕೆ ಹಾಕಿದ್ದ ಕಂಬಕ್ಕೆ ಗುದ್ದಿದ ಪರಿಣಾಮ ಅದು ಬಸ್‌ನ ಮೇಲೆ ಕುಸಿದು ಬಿದ್ದಿದೆ.

ಸಿಕ್ಕಿಂ ದುರಂತ: ಸಿಕ್ಕಿಂ ದಿಢೀರ್ ಮೇಘಸ್ಪೋಟದಿಂದ ಬಾರಿ ಪ್ರವಾಹ 14 ಸಾವು, 22 ಯೋಧರು ಸೇರಿ 102 ಮಂದಿ ನಾಪತ್ತೆ.

ಸಿಕ್ಕಿಂ ದುರಂತ: ಸಿಕ್ಕಿಂ ದಿಢೀರ್ ಮೇಘಸ್ಪೋಟದಿಂದ ಬಾರಿ ಪ್ರವಾಹ 14 ಸಾವು, 22 ಯೋಧರು ಸೇರಿ 102 ಮಂದಿ ನಾಪತ್ತೆ.

ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಫೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹ

ಭೀಕರ ಅಪಘಾತ: ಹಿರಿಯೂರು ಬಳಿ ಕೆಎಸ್ಆರ್ಟಿಸಿ ಬಸ್ – ಲಾರಿ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

ಭೀಕರ ಅಪಘಾತ: ಹಿರಿಯೂರು ಬಳಿ ಕೆಎಸ್ಆರ್ಟಿಸಿ ಬಸ್ – ಲಾರಿ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ ಬೀದರ್ - ಶ್ರೀರಂಗಪಟ್ಟಣ ರಸ್ತೆಯಲ್ಲಿ ಕೆಎಸ್ ಆರ್ ಟಿಸಿ ಹಾಗೂ ಲಾರಿಯೊಂದರ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಊಟಿಯಲ್ಲಿ ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು : ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

ಊಟಿಯಲ್ಲಿ ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು : ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

ತಮಿಳುನಾಡು(Tamil Nadu) ರಾಜ್ಯದ ಊಟಿ ಬಳಿ ಕಾರು ಪಲ್ಟಿಯಾಗಿ ಮೈಸೂರಿನ ಬಿಜೆಪಿ ಮುಖಂಡ ಸ್ವಾಮಿಗೌಡ ಎನ್ನುವವರು ಮೃತಪಟ್ಟಿದ್ದಾರೆ.

Page 1 of 4 1 2 4