ಮೈಗ್ರೇನ್ ತೊಂದರೆಗೆ ನಮ್ಮಲ್ಲೇ ಇದೆ ಪರಿಹಾರ! ತಲೆನೋವು ಬರುವುದು ಸಹಜ. ಆದರೆ ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾಗಿ ಮೈಗ್ರೇನ್ ಎಂಬ ತಲೆನೋವು ಬಂದರೆ ಅದರಿಂದ ಪಾರಾಗುವುದು ತುಂಬಾನೇ ಕಷ್ಟ