ಮಾಡಿರೋ 3 ಸಿನಿಮಾಗಳಿಗೆ ಹೀಗೆ ಏಗರಾಡೊದು ಸರಿಯಲ್ಲ ; ನಟ ಧನ್ವೀರ್ ವಿರುದ್ಧ ಆಕ್ರೋಶ!
`ಬೈ ಟೂ ಲವ್' ಸಿನಿಮಾದ ನಾಯಕ ನಟ ಧನ್ವೀರ್ ವಿರುದ್ಧ ಹಲ್ಲೆ ಆರೋಪದಡಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.