Tag: actor

Saif ali

Lord Of The Rings ನಂತೆ ಮಾಡಿದರೆ, ನಾನು ಮಹಾಭಾರತದಲ್ಲಿ ನಟಿಸಲು ಇಷ್ಟಪಡುತ್ತೇನೆ : ಸೈಫ್ ಅಲಿ ಖಾನ್

ಸದ್ಯ ಓಂ ರಾವುತ್ ಅವರ ಆದಿಪುರುಷ ಚಿತ್ರದಲ್ಲಿ ಲಂಕೇಶ್ (ರಾವಣ) ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ಮಹಾಕಾವ್ಯ ಮಹಾಭಾರತದಲ್ಲಿ ನಟಿಸಲು ಬಯಸುವುದಾಗಿ ಬಹಿರಂಗಪಡಿಸಿದ್ದಾರೆ.

Actor

ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಹುಟ್ಟಿಕೊಂಡಿತು : ನಟ ಚೇತನ್

ನಾವು ಆಂಜನೇಯ ಅವರ ವೈಚಾರಿಕತೆಯನ್ನು ಗೌರವಿಸುತ್ತೇವೆಯಾದರೂ ಈ ಹೇಳಿಕೆಯು ಸ್ಪಷ್ಟವಾಗಿ ಪಕ್ಷಪಾತದಿಂದ ಹುಟ್ಟಿರುವಂಥದ್ದು. ಅವರ ಮಾತು ಸತ್ಯವೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

Ranveer Singh

ನಗ್ನ ಫೋಟೋಶೂಟ್ನಲ್ಲಿರುವ ಫೋಟೋವನ್ನು ಟ್ಯಾಂಪರ್ ಮಾಡಿ ಮಾರ್ಫ್ ಮಾಡಲಾಗಿದೆ : ರಣವೀರ್ ಸಿಂಗ್

ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್‌ಮಾಡಿದ್ದಾರೆ ಎಂದು ಪೊಲೀಸರ ಮುಂದೆ ರಣವೀರ್‌ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

actor

ಆರ್ಯವರ್ಧನ್ ಪಾತ್ರಕ್ಕೆ ನಟ ಅನಿರುದ್ದ್ ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ !

ಈ ನಡುವೆ ನಟ ಅನಿರುದ್ದ್ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ನಟಿಸಲು ಪಡೆದುಕೊಳ್ಳುತ್ತಿದ್ದ ಸಂಭಾವನೆಯ(Remanrution) ವಿವರ ಬಹಿರಂಗಗೊಂಡಿದೆ.

Actor

28 ವರ್ಷಗಳಲ್ಲಿ 1000 ಚಿತ್ರಗಳನ್ನು ಪೂರೈಸಿದ ಏಕೈಕ ನಟ ಬ್ರಹ್ಮಾನಂದಂ ; ಗಿನ್ನಿಸ್ ಬುಕ್ ಸೇರಿದ ನಟ

‘ಬ್ರಹ್ಮಾನಂದಂ’ ಅವರು ಕನ್ನಡದಲ್ಲಿ ಪುನೀತ್‌ ರಾಜಕುಮಾರ್(Puneeth Rajkumar) ಅಭಿನಯದ ‘ನಿನ್ನಿಂದಲೇ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

Malyalam

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Anant nag

ನಟ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದ ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯ

ಕನ್ನಡ ಚಿತ್ರರಂಗದ(Kannada Film Industry) ಹಿರಿಯ ನಟ, ಚಂದನವನದ ಚಿರಯುವಕ ಅನಂತ್ ನಾಗ್ ಸೇರಿದಂತೆ ಮೂವರು ಸಾಧಕರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(Doctorate) ಘೋಷಣೆ ಮಾಡಲಾಗಿದೆ.

SSR

ಸುಶಾಂತ್ ಸಿಂಗ್ ಪ್ರಕರಣ ; ರಿಯಾ ಚಕ್ರವರ್ತಿ ವಿರುದ್ಧ ಚಾರ್ಚ್‍ಶೀಟ್!

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಆರಂಭಿಸಿದ ಸಿಬಿಐ(CBI) ಅಧಿಕಾರಿಗಳಿಗೆ ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ಹೊಸ ಹೊಸ ಟ್ವಿಸ್ಟ್ ಸಿಗಲು ...

Chethan Ahimse

ಎಲ್ಲಾ ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ : ನಟ ಚೇತನ್

ದೇವರುಗಳು ಮತ್ತು ಬಹುತೇಕ ಧರ್ಮಗಳನ್ನ ಅಣಕಿಸಲೇಬೇಕಿದೆ ಮತ್ತು ಪ್ರಶ್ನೆ ಮಾಡಬೇಕಿದೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌(Chethan) ಅಭಿಪ್ರಾಯಪಟ್ಟಿದ್ದಾರೆ.

Page 1 of 4 1 2 4