ಹೆಣ್ಣಿನ ವೈಯುಕ್ತಿಕ ಜೀವನಕ್ಕೆ ತಲೆ ಹಾಕುವ ಕೊಳಕು ಬುದ್ದಿ ಯಾವ ಸನಾತನ ಧರ್ಮ ಇವರಿಗೆ ಹೇಳಿಕೊಟ್ಟಿತು: ನಟ ಕಿಶೋರ್
ಒಂದು ಹೆಣ್ಣಿನ ವೈಯುಕ್ತಿಕ ಜೀವನಕ್ಕೆ ತಲೆ ಹಾಕುವ ಕೊಳಕು ಬುದ್ದಿ ಯಾವ ಸನಾತನ ಧರ್ಮ ಇವರಿಗೆ ಹೇಳಿಕೊಟ್ಟಿತು? ಛೀಮಾರಿಗೂ ಯೋಗ್ಯವಲ್ಲದ ರಾಜ ಮತ್ತವನ ಕೂಲಿ ಮಾಧ್ಯಮ.
ಒಂದು ಹೆಣ್ಣಿನ ವೈಯುಕ್ತಿಕ ಜೀವನಕ್ಕೆ ತಲೆ ಹಾಕುವ ಕೊಳಕು ಬುದ್ದಿ ಯಾವ ಸನಾತನ ಧರ್ಮ ಇವರಿಗೆ ಹೇಳಿಕೊಟ್ಟಿತು? ಛೀಮಾರಿಗೂ ಯೋಗ್ಯವಲ್ಲದ ರಾಜ ಮತ್ತವನ ಕೂಲಿ ಮಾಧ್ಯಮ.
ಅಹಿಂಸೆ ಶಾಂತಿ ಪ್ರೀತಿಯ ಪ್ರವಾದಿಯ ನಾಡಲ್ಲಿ ಹಿಂಸೆಯ ತಾಂಡವ ನಡೆವಾಗ.. ಓ ಗಾಂಧೀ.. ಆ ನಿಮ್ಮ ರಾಮನೆಲ್ಲಿ?? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.
ಇಂಡಿಯಾ ಮರು ನಾಮಕರಣ ಪರ-ವಿರೋಧದ ಚರ್ಚೆ ಎಲ್ಲೆಡೆ ತೀವ್ರವಾಗಿದ್ದು, ದ್ವೇಷದ ಜ್ವಾಲೆ ಹರಡುತ್ತಾ ದೇಶದ ಹೆಸರಿನವರೆಗೂ ಬಂದಿರುವುದು ದೊಡ್ಡ ದುರಂತ ಕಿಶೋರ್ ಹೇಳಿದ್ದಾರೆ.
ನಟ ಕಿಶೋರ್ ಅವರು, ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕಿಂಗ್ ಆದ ಕಾರಣಕ್ಕೆ ಟ್ವಿಟರ್ ನನ್ನ ಖಾತೆಯನ್ನು ರದ್ದುಗೊಳಿಸಿದೆ
ಟ್ವಿಟರ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತುಗೊಳಿಸಿರುವುದು ಇದೀಗ ಪ್ರಮುಖ ಸುದ್ದಿಯಾಗಿದೆ!
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು.