2022 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸ್ಯಾಂಡಲ್ ವುಡ್ ಚಿತ್ರಲೋಕದ ಹಿನ್ನೋಟ
ಕಳೆದ ಅನೇಕ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನೆಪ ಮಾತ್ರಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರರಂಗ(Kannada industry) ಈ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ
ಕಳೆದ ಅನೇಕ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನೆಪ ಮಾತ್ರಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರರಂಗ(Kannada industry) ಈ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ
ಸಲ್ಮಾನ್ ಖಾನ್(Salman Khan), ಬಾಲಿವುಡ್‌ನ ಮಿಸ್ಟರ್ ಫರ್ಫೆಕ್ಟ್(Mister Perfect) ಅಮೀರ್ ಖಾನ್(Amir Khan), ಬಾಲಿವುಡ್ ಸಾಮ್ರಾಜ್ಯವನ್ನ ಮೂರು ದಶಕಗಳ ಆಳಿದ ಖಾನ್(Khan) ಕಲಿಗಳು.