Tag: Actress Detained

ಹಿಜಾಬ್ ತೆಗೆದ ಇಬ್ಬರು ಇರಾನ್ ನಟಿಯರ ಬಂಧನ ; ಮುಂದುವರಿದ ಪ್ರತಿಭಟನೆ!

ಹಿಜಾಬ್ ತೆಗೆದ ಇಬ್ಬರು ಇರಾನ್ ನಟಿಯರ ಬಂಧನ ; ಮುಂದುವರಿದ ಪ್ರತಿಭಟನೆ!

ಇರಾನ್‌ನ ಇಬ್ಬರು ಪ್ರಮುಖ ನಟರಾದ ಹೆಂಗಮೆಹ್ ಘಜಿಯಾನಿ ಮತ್ತು ಕಟಯೋನ್ ರಿಯಾಹಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿದ್ದ ಪೋಸ್ಟ್ 'ಪ್ರಚೋದನಕಾರಿ' ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದಾರೆ.