actress

Actress

ಬಾಲಿವುಡ್ ನಲ್ಲಿ ಅವಕಾಶ ಸಿಗಬೇಕಾದ್ರೆ ಹೀಗೇ ಮಾಡಬೇಕು ; ನಟಿ ಮಲ್ಲಿಕಾ ಶೆರಾವತ್

ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಳ್ಳದೇ ಇದ್ದ ಕಾರಣ ನನಗೆ ಬಾಲಿವುಡ್ ಸ್ಟಾರ್ ನಟರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಗಲಿಲ್ಲಾ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನಟಿ ಕತ್ರಿನಾ ಮತ್ತು ಪತಿ ವಿಕ್ಕಿಗೆ ಜೀವ ಬೆದರಿಕೆ ; ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣದಲ್ಲಿ(Social Media) ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು(Mumbai Police) ಸೋಮವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಟಿ ಸಾಯಿ ಪಲ್ಲವಿ ಅರ್ಜಿ ವಜಾ ; ಪೊಲೀಸರ ಮುಂದೆ ಖುದ್ದು ಹಾಜರಾತಿಗೆ ಹೈಕೋರ್ಟ್‌ ಸೂಚನೆ

ನೀವು ಖುದ್ದು ಹಾಜರಾಗಿ ವಿಚಾರಣೆಯನ್ನು ಎದುರಿಸಿ, ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿ ಲಲಿತಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಹಾಗೆ `ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಟ್ರೇಲರ್ ನೋಡಿ ಮೋದಿ ಜೀ : ನಟಿ ರಮ್ಯಾ

ರಾಜಕೀಯ(Political) ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ಟ್ಯಾಗ್ ಮಾಡಿ ವಿಷಯ ಪ್ರಸ್ತಾಪಿಸುತ್ತಿದ್ದ ನಟಿ ರಮ್ಯಾ, ಇದೇ ಮೊದಲ ಬಾರಿಗೆ ಮೋದಿಯವರಿಗೆ ಸಿನಿಮಾ ಟ್ರೇಲರ್ ವೀಕ್ಷಿಸುವಂತೆ ಟ್ಯಾಗ್ ಮಾಡಿ ತಿಳಿಸಿದ್ದಾರೆ.

ಢಾಕಡ್‌ ಬಾಕ್ಸ್ ಆಫೀಸ್ ನಲ್ಲಿ ಸೋತ ಬೆನ್ನಲ್ಲೇ ಕಂಗನಾ ಮುಂದಿನ ಚಿತ್ರ ‘ಎಮರ್ಜೆನ್ಸಿ’ಗೆ ತಯಾರಿ ; ಸೋಲಿನ ರಾಣಿ ಎಂದ ನೆಟ್ಟಿಗರು!

ಕಂಗನಾ ರಣಾವತ್(Kangana Ranaut)ಅವರ ಇತ್ತೀಚಿನ ಢಾಕಡ್(Dhaakad) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲಿಲ್ಲ.

ಅವಕಾಶ ಕೂಡಿಬಂದರೆ ತಪ್ಪದೇ ಮಂಡ್ಯ ಜಿಲ್ಲೆಗೆ ಭೇಟಿ ಕೊಡುವೆ : ನಟಿ ಸನ್ನಿ ಲಿಯೋನ್!

ಬಾಲಿವುಡ್(Bollywood) ನಟಿ(Actress) ಸನ್ನಿ ಲಿಯೋನ್(Sunny Leone) ಅವರು ಗುರುವಾರ ರಾಜಧಾನಿ ಬೆಂಗಳೂರಿಗೆ(Bengaluru) ಭೇಟಿ ನೀಡಿದ್ದು, ಕನ್ನಡ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಿರುತೆರೆ ನಟಿ ಚೇತನ ರಾಜ್ ಸಾವು ; ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದ ಪೋಷಕರು!

21 ವರ್ಷದ ಕನ್ನಡ ನಟಿರೊಬ್ಬರು ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊಬ್ಬು(Fat) ತೆಗೆಸಲು ಶಸ್ತ್ರಚಿಕಿತ್ಸೆಗೆ ಹೋಗಿ ಸಾವನ್ನಪ್ಪಿರುವ ಘಟನೆ ಬೆಳಕಿದೆ ಬಂದಿದೆ.

ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ; ಗಡ್ಡದ ಬಗ್ಗೆ ಹಾಸ್ಯ ಮಾಡಿದ ಭಾರತಿ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು!

ಗಡ್ಡವಿರುವ(Beard) ಪುರುಷರನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೊ ಕುರಿತು ಹಾಸ್ಯ ನಟಿ(Comedian) ಭಾರತಿ ಸಿಂಗ್(Bharathi Singh) ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದೆ.

ಜೂನ್ 09 ರಂದು ತಿರುಪತಿಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ?

ಪಂಚಭಾಷೆ ತಾರೆ, ಲೇಡಿ ಸೂಪರ್‌ಸ್ಟಾರ್ ನಯನತಾರಾ(Nayanathara) ಅಂತಿಮವಾಗಿ ತಮ್ಮ ವೈಯಕ್ತಿಕ ಜೀವನದಲ್ಲಿ ಮದುವೆ ಎಂಬ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.