ನನ್ನ ತಾಯಿಯ ಶಸ್ತ್ರಚಿಕಿತ್ಸೆಗೂ ಪತಿ ಹಣ ಕೊಡಲಿಲ್ಲ : ಕಣ್ಣೀರಿಟ್ಟ ನಟಿ ರಾಖಿ ಸಾವಂತ್
ನನ್ನ ಪತಿ ಅವನ ಗೆಳತಿಗಾಗಿ ನನ್ನನ್ನು ತೊರೆದು ಅವಳನ್ನು ಹುಡುಕಿಕೊಂಡು ಹೋಗಿದ್ದಾನೆ! ನನ್ನ ತಾಯಿ ಜಯ ಅವರ ಚಿಕಿತ್ಸೆಗೆ ಅವನು ಹಣ ನೀಡಲಿಲ್ಲ.
ನನ್ನ ಪತಿ ಅವನ ಗೆಳತಿಗಾಗಿ ನನ್ನನ್ನು ತೊರೆದು ಅವಳನ್ನು ಹುಡುಕಿಕೊಂಡು ಹೋಗಿದ್ದಾನೆ! ನನ್ನ ತಾಯಿ ಜಯ ಅವರ ಚಿಕಿತ್ಸೆಗೆ ಅವನು ಹಣ ನೀಡಲಿಲ್ಲ.
ಮದುವೆ ಪ್ರಮಾಣಪತ್ರದ ಫೋಟೋ ಜೊತೆಗೆ ರಾಖಿ ಸಾವಂತ್ಹೆಸರನ್ನು ರಾಖಿ ಸಾವಂತ್ ಫಾತಿಮಾ ಎಂದು ಬರೆಯಲಾಗಿದೆ.