ದತ್ತುಪುತ್ರನಿಗೆ ನೌಕರಿ: ಸರ್ಕಾರಿ ನೌಕರ ಮೃತಪಟ್ಟ ನಂತರ ದತ್ತುಪುತ್ರ ಸರ್ಕಾರಿ ನೌಕರಿಗೆ ಅರ್ಹ, ಹೈಕೋರ್ಟ್ ಆದೇಶ
ಸರ್ಕಾರಿ ನೌಕರನ ಮರಣದ ನಂತರ ಅನುಕಂಪದ ನೇಮಕಾತಿಗೆ ಮಲಮಗ ಅರ್ಹನಾಗಿದ್ದಾನೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.