ಬೇಸಿಗೆಯಲ್ಲಿ ಮಾವಿನ ಹಣ್ಣು ಸವಿಯುವ ಮುನ್ನ ಎಚ್ಚರ: ಹಣ್ಣಿನೊಂದಿಗೆ ಹೊಟ್ಟೆ ಸೇರುತ್ತದೆ ಕೆಮಿಕಲ್ ವಿಷ ಎಂದು ಎಚ್ಚರಿಸಿದ ಹೈದರಾಬಾದ್ ಪೊಲೀಸರು
ಹೊಳೆಯುವ ಮಾವಿನ ಹಣ್ಣು ನೋಡಿದ್ರೆ (careful before eating mangoes) ಖರೀದಿಸುವ ಮೊದಲು ಎರಡು ಬಾರಿ ಯೋಚಿಸಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿದ ಹಣ್ಣುಗಳಿಂದ ಆರೋಗ್ಯಕ್ಕೆ ಅಪಾಯ ...