ಆಟೋ ಹಿಂದೆ ಜಾಹೀರಾತು ಹಾಕಿದ್ರೆ ಬೀಳುತ್ತೆ 5,000 ದಂಡ! ಹಣದಾಸೆಗೆ ಪೋಸ್ಟರ್ ಅಂಟಿಸುವ ಮುನ್ನ ಎಚ್ಚರ!
Advertisement behind an auto ಇನ್ನುಮುಂದೆ ಯಾರಾದ್ರೂ ಅಟೋ ಹಿಂದೆ ಜಾಹಿರಾತು ಸೇರಿ ಇತರೆ ಸ್ಟಿಕ್ಕರ್‌ಗಳನ್ನ ಅಂಟಿಸಿದ್ರೆ ಆ ಆಟೋ ಚಾಲಕರು ದಂಡ ಕಟ್ಟಲೇಬೇಕು
Advertisement behind an auto ಇನ್ನುಮುಂದೆ ಯಾರಾದ್ರೂ ಅಟೋ ಹಿಂದೆ ಜಾಹಿರಾತು ಸೇರಿ ಇತರೆ ಸ್ಟಿಕ್ಕರ್‌ಗಳನ್ನ ಅಂಟಿಸಿದ್ರೆ ಆ ಆಟೋ ಚಾಲಕರು ದಂಡ ಕಟ್ಟಲೇಬೇಕು
ಅನಧಿಕೃತ ಪ್ಲೇಕ್ಸ್ , ಬ್ಯಾನರ್ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಮತ್ತೆ ಜಾಹೀರಾತು ಮಾಫಿಯಗೆ ಹೊಸ ರೂಪ ಕೊಟ್ಟು ಮುಂದಿನ ವಾರ ಹೊಸ ನಿಯಮ ಜಾರಿಗೆ ತರುತ್ತಿದೆ.
ಈ ಜಾಹೀರಾತುಗಳು ಯುನೈಟೆಡ್ ಸ್ಟೇಟ್ಸ್ ವಲಸೆ ಮತ್ತು ರಾಷ್ಟ್ರೀಯತೆಯ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿವೆ ಮತ್ತು ನ್ಯಾಯಾಲಯವು ದಂಡವನ್ನು ವಿಧಿಸಿದೆ.