ಕಾಬೂಲ್ ಶಾಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 100 ವಿದ್ಯಾರ್ಥಿಗಳು ಬಲಿ!
ವರದಿಗಳ ಪ್ರಕಾರ, ಕಾಬೂಲ್‌ನ(Kabul) ಶಿಕ್ಷಣ ಕೇಂದ್ರವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ(Sucide Bomb Attack) ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ಕಾಬೂಲ್‌ನ(Kabul) ಶಿಕ್ಷಣ ಕೇಂದ್ರವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ(Sucide Bomb Attack) ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದಾರೆ.
ಅಫ್ಘಾನಿಸ್ತಾನದ(Afghansithan) ತಾಲಿಬಾನ್ ಸರ್ಕಾರ(Taliban Government) ಹಲವು ಕಟ್ಟುನಿಟ್ಟಿನ, ಶಿಸ್ತಿನ ಕ್ರಮ ಕೈಗೊಳ್ಳಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಅಪ್ಘಾನಿಸ್ತಾನದಲ್ಲಿ(Afghanisthan) ತಾಲಿಬಾನ್(Taliban) ಸರ್ಕಾರ(Government) ಅನೇಕ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ.