Tag: Agam Kaun Well

Agam well

ಪಾತಾಳದೊಂದಿಗೆ ಸಂಪರ್ಕ ಹೊಂದಿರುವ ನಿಗೂಢ ಬಾವಿ `ಅಗಂ ಕುವಾ’ ; ಈ ಬಾವಿಯ ಬಗ್ಗೆ ಅಚ್ಚರಿ ಮಾಹಿತಿ ಇಲ್ಲಿದೆ

ಭಾರತದ ಇತಿಹಾಸದಲ್ಲಿ ಪಾಟಲೀಪುತ್ರಕ್ಕೆ ಮಹತ್ವದ ಸ್ಥಾನವಿದೆ. ಇಂತಹ ನೆಲದಲ್ಲಿ ಪ್ರಮುಖ ಬಾವಿಯೊಂದಿದೆ. ಈ ಬಾವಿ ಇಂದಿಗೂ ಅಚ್ಚರಿಗೆ ಕಾರಣವಾಗಿದೆ.