‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು
ಭಾರತೀಯ ವಾಯುಪಡೆಯಲ್ಲಿ(Indian Air Force) ‘ಅಗ್ನಿಪಥ್’ ಯೋಜನೆಯಡಿ(Agnipath Yojana) ‘ಅಗ್ನಿವೀರ’(Agniveer) ಹುದ್ದೆಗಳಿಗೆ ಮೊದಲ ಬ್ಯಾಚ್ನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಭಾರತೀಯ ವಾಯುಪಡೆಯಲ್ಲಿ(Indian Air Force) ‘ಅಗ್ನಿಪಥ್’ ಯೋಜನೆಯಡಿ(Agnipath Yojana) ‘ಅಗ್ನಿವೀರ’(Agniveer) ಹುದ್ದೆಗಳಿಗೆ ಮೊದಲ ಬ್ಯಾಚ್ನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಭಾರತದ ಪ್ರಮುಖ ಉದ್ಯಮಿ(Buisness Man) ಆನಂದ್ ಮಹೀಂದ್ರಾ(Anand Mahindra) ಅವರು ‘ಅಗ್ನಿಪಥ್’ ಯೋಜನೆ ಕುರಿತು ತಮ್ಮ ಆಲೋಚನೆಗಳನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
ದೇಶದ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಐತಿಹಾಸಿಕ ಕ್ರಮವೆಂದು ‘ಅಗ್ನಿಪಥ್’(Agnipath) ಎಂಬ ನೂತನ ಸೇನಾ ನೇಮಕಾತಿ(Defence Recruitment) ನೀತಿಯನ್ನು ಘೋಷಿಸಿದರು.