ಆಗ್ರಾ ಮಸೀದಿಯಲ್ಲಿ ಸಮಾಧಿ ಮಾಡಿರುವ ಹಿಂದೂ ದೇವತೆಗಳ ವಿಗ್ರಹಗಳ ಕುರಿತು ಕೇಂದ್ರ, ಎಎಸ್‌ಐಗೆ ನೋಟಿಸ್!
ದೇವತೆಗಳ ವಿಗ್ರಹಗಳನ್ನು(Hindu god Idols) ಸ್ಥಳಾಂತರಿಸುವಂತೆ ಅರ್ಜಿದಾರರ ಗುಂಪೊಂದು ಕೇಂದ್ರ(Center) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಕಾನೂನು ನೋಟಿಸ್ ಕಳುಹಿಸಿದೆ.