ಮುಂಬೈಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಮುಂಬೈಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ(technical glitch in air india flight) ತಾಂತ್ರಿಕ ತೊಂದರೆ ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ಟೇಕ್ ಆಫ್ ಬಳಿಕ ...
ಮುಂಬೈಗೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ(technical glitch in air india flight) ತಾಂತ್ರಿಕ ತೊಂದರೆ ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ಟೇಕ್ ಆಫ್ ಬಳಿಕ ...
Safety lapses in Air India DGCA warns Air India ಅಹಮದಾಬಾದ್ ದುರಂತದ ನಂತರವೂ ಪಾಠ ಕಲಿಯದ ಏರ್ ಇಂಡಿಯಾಗೆ ಡಿಜಿಸಿಎ ಡೋಸ್
ಪ್ರಯಾಣಿಕನು ತನ್ನ ಸೀಟಿನಲ್ಲಿ ಕುಳಿತು ಕೊಳ್ಳದೆ, ಮಹಿಳಾ ಸಹ-ಪ್ರಯಾಣಿಕಿಯ ಬೆಡ್ ಶೀಟ್ ಬಳಸಿ ಅವರ ಜಾಗವನ್ನು ಆವರಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಶಂಕರ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ, ಆತನನ್ನು ತಕ್ಷಣವೇ ವಜಾಗೊಳಿಸುವುದಾಗಿ ವೆಲ್ಸ್ ಫಾರ್ಗೋ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.
ಇದೀಗ ದೆಹಲಿ ಪೊಲೀಸರು ಆ ವ್ಯಕ್ತಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಿದ್ದಾರೆ.
ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನ ಎಐ 102 ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಏರ್ ಇಂಡಿಯಾ ಸಿಬ್ಬಂದಿಗಳು ವಿಮಾನದ ಬೋರ್ಡಿಂಗ್ ಗೇಟ್ನಲ್ಲಿ ಮಹಿಳೆಯ ಪ್ರವೇಶವನ್ನು ನಿರಾಕರಿಸಿದ ನಂತರ ಮಹಿಳೆಯೊಬ್ಬರು ಪ್ಯಾನಿಕ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.