ರನ್‌ವೇಯಿಂದ ಸ್ಕಿಡ್ ಆಗಿ ಸಮುದ್ರಕ್ಕೆ ಬಿದ್ದ ಯುಎಸ್ ನೌಕಾಪಡೆಯ ವಿಮಾನ: ಸಿಬ್ಬಂದಿಗಳ ರಕ್ಷಣೆ
ಯುಎಸ್ ನೌಕಾಪಡೆಯ ಮಿಲಿಟರಿ ವಿಮಾನವು ಜೋರು ಮಳೆ ಬರುತ್ತಿದ್ದ ಸಮಯದಲ್ಲಿ ಸಮುದ್ರಕ್ಕೆ ಪತನಗೊಂಡಿದ್ದು ದೋಣಿಯ ಮೂಲಕ ದಡಕ್ಕೆ ರಕ್ಷಿಸಲಾಗಿದೆ.