ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಪಡೆದ ನಟ ಅಕ್ಷಯ್ ಕುಮಾರ್ !
ಕೆನಡಾ ಪ್ರಜೆಯಾಗಿದ್ದ ಅಕ್ಷಯ್ ಕುಮಾರ್ ಕೊನೆಗೂ ಭಾರತದ ಪೌರತ್ವವನ್ನು(Citizenship of India) ಮರಳಿ ಪಡೆದಿದ್ದಾರೆ.
ಕೆನಡಾ ಪ್ರಜೆಯಾಗಿದ್ದ ಅಕ್ಷಯ್ ಕುಮಾರ್ ಕೊನೆಗೂ ಭಾರತದ ಪೌರತ್ವವನ್ನು(Citizenship of India) ಮರಳಿ ಪಡೆದಿದ್ದಾರೆ.
ಹಿಂದಿ ಚಿತ್ರರಂಗದ(Bollywood) ನಟ(Actor) ಅಕ್ಷಯ್ ಕುಮಾರ್(Akshay Kumar) ಸಾರ್ವಜನಿಕವಾಗಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.