ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ
ಸರ್ಕಾರ ಯಾವುದೇ ಅಬಕಾರಿ ಸುಂಕವನ್ನು ಹೆಚ್ಚಿಸಿಲ್ಲ ಎಂದು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬಿ.ಗೋವಿಂದರಾಜ ಹೆಗಡೆ ಹೇಳಿದರು
ಸರ್ಕಾರ ಯಾವುದೇ ಅಬಕಾರಿ ಸುಂಕವನ್ನು ಹೆಚ್ಚಿಸಿಲ್ಲ ಎಂದು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಬಿ.ಗೋವಿಂದರಾಜ ಹೆಗಡೆ ಹೇಳಿದರು
ಮೇ 8 ರಂದು ಸಂಜೆ 5 ಗಂಟೆಯಿಂದ ಪಬ್‌ಗಳು, ಬಾರ್‌ಗಳು ಮತ್ತು ಎಂಆರ್‌ಪಿ ಔಟ್‌ಲೆಟ್‌ಗಳನ್ನು (Pubs, bars, MRP outlet) ಮುಚ್ಚುವುದು ಕಡ್ಡಾಯವಾಗಿದೆ.
8.98 ಲಕ್ಷ ಬಾಕ್ಸ್ಗಳನ್ನು ಮಾರಾಟ ಮಾಡಲಾಗಿದ್ದು, 3.80 ಲಕ್ಷ ಬಾಕ್ಸ್ಗಳಿಗೆ ಹೋಲಿಸಿದರೆ (ತಲಾ 8.64 ಲೀಟರ್ ಅಳತೆ).