
ತಂದೆ-ತಾಯಿ ಸಪ್ತಪದಿ ತುಳಿದ ಜಾಗದಲ್ಲೇ ‘ರಲಿಯಾ’ ಜೋಡಿ ಕೂಡ ಹೆಜ್ಜೆ ಇಡಲಿದ್ದಾರೆ!
ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣ್‌ಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗ್ತಾರಂತೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಲೇ ಇತ್ತು.
ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣ್‌ಬೀರ್ ಕಪೂರ್ ಸದ್ಯದಲ್ಲೇ ಮದುವೆಯಾಗ್ತಾರಂತೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಲೇ ಇತ್ತು.
ಸಂಜಯ್ ದತ್(Sanjay Dutt) ಮತ್ತು ರಣಬೀರ್ ಕಪೂರ್(Ranbeer Kapoor) ಇಬ್ಬರೂ ತಮ್ಮದೇ ಆದ ಕಾರಣಗಳಿಗಾಗಿ ಬಾಲಿವುಡ್ ನಲ್ಲಿ ಹಲವು ಬಾರಿ ಸುದ್ದಿಯಾದ ಟಾಪ್ ಸೆಲಿಬ್ರಿಟಿಗಳು.
ಬಾಲಿವುಡ್(Bollywood) ಚಾಕಲೇಟ್ ಬಾಯ್ ರಣಬೀರ್ ಕಪೂರ್(Ranbir Kapoor) ಮತ್ತು RRR ನಾಯಕಿ(Actress) ಆಲಿಯಾ ಭಟ್(Alia Bhat) ಅವರು ತಮ್ಮ ಅಭಿಮಾನಿಗಳ ಆಶಯವನ್ನು ಸದ್ಯ ಈಡೇರಿಸುವತ್ತ ಹೆಜ್ಜೆಯಿಟ್ಟಿದ್ದಾರೆ.
ನಟಿ ಆಲಿಯಾ ಬಟ್ ಅವರು ತಮ್ಮ ನಟನೆಯ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಇಂದು ದೊಡ್ಡ ನಟ, ನಟಿಯರಿಗೆ ಸೆಡ್ದು ಹೊಡೆಯುವಂತೆ ತಮ್ಮದೇ ಚಾಪನ್ನ ಬಾಲಿವುಡ್ ನಲ್ಲಿ ಮೂಡಿಸಿದ್ದಾರೆ
ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಕಾನೂನು ತೊಂದರೆ ಎದುರಾಗಿದೆ. ಗಂಗೂಬಾಯಿ ಕುಟುಂಬಸ್ಥರು ಚಿತ್ರತಂಡದ ವಿರುದ್ಧ ಕೋರ್ಟ್ ಮೊರೆ ಹೋಗಿದ್ದು, ಚಿತ್ರದ ರಿಲೀಸ್ಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.