
ಅಮರ್ ಜವಾನ್ ಜ್ಯೋತಿ ಆರಿಸಲ್ಲ, ಅದು ರಾಷ್ಟ್ರೀಯ ಯುದ್ದ ಮೈದಾನದಲ್ಲಿ ಬೆಳಗುತ್ತದೆ
ದೇಶದ ಹೆಮ್ಮೆಯ ಸೈನಿಕರ ಪ್ರತೀಕವಾಗಿರುವ ಅಮರ್ ಜವಾನ್ ಜ್ಯೋತಿ ಇನ್ಮುಂದೆ ನವೆದೆಹಲಿಯ ಇಂಡಿಯಾ ಗೇಟ್(India Gate) ಹುಲ್ಲುಹಾಸಿನ ಬಳಿ ಕಾಣಸಿಗುವುದಿಲ್ಲ, ಬದಲಾಗಿ ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial Flame) ಜ್ಯೋತಿಯಲ್ಲಿ ಇದನ್ನು ಲೀನ ಮಾಡಲಾಗುತ್ತದೆ.