ಭಾರತಕ್ಕೆ ತೈವಾನ್ ಬಗ್ಗೆ ಕಾಳಜಿ ಇದೆ : ವಿದೇಶಾಂಗ ಸಚಿವಾಲಯ
ತೈವಾನ್ ದ್ವೀಪದ ಸುತ್ತಲೂ ಚೀನಾ ನಡೆಸುತ್ತಿರುವ ಯುದ್ದಾಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಎರಡೂ ದೇಶಗಳು ಸಂಯಮ ಕಾಪಾಡುವಂತೆ ಒತ್ತಾಯಿಸಿದೆ.
ತೈವಾನ್ ದ್ವೀಪದ ಸುತ್ತಲೂ ಚೀನಾ ನಡೆಸುತ್ತಿರುವ ಯುದ್ದಾಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಎರಡೂ ದೇಶಗಳು ಸಂಯಮ ಕಾಪಾಡುವಂತೆ ಒತ್ತಾಯಿಸಿದೆ.
ಉಕ್ರೇನಿಯನ್ ಅಧಿಕಾರಿಗಳು ನಾವು ಅತ್ಯಂತ ಕಷ್ಟಕರ ಸ್ಥಿತಿಯಲ್ಲಿದ್ದೇವೆ! ಆದರೂ ಕೂಡ ಭಾರತೀಯರನ್ನು ತಮ್ಮ ನಾಡಿಗೆ ಕಳುಹಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೇವೆ.