ಲಾಲ್‌ಬಾಗ್‌ನಲ್ಲಿ10 ದಿನಗಳ ಕಾಲ ನಡೆಯಲಿರುವ 216ನೇ ಫ್ಲವರ್ ಶೋ: ಈ ಬಾರಿಯ ಥೀಮ್ ಯಾವುದು?
ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ಸ್ವಾತಂತ್ರ್ಯ ದಿನದ ಅಂಗವಾಗಿ ಈ ಬಾರಿಯ ಫ್ಲವರ್ ಶೋ ನಡೆಯಲಿದೆ.