ಅನ್ಯಗ್ರಹ ಜೀವಿಗಳು ಅಸ್ಥಿಪಂಜರ ಅಲ್ಲ ಮೆಕ್ಸಿಕೋ ತಜ್ಞರ ವರದಿ ಹಾಗಾದ್ರೆ ಏನಿದು ಇಲ್ಲಿದೆ ಮಾಹಿತಿ
ಮೆಕ್ಸಿಕೋ ಸಂಸತ್‌ನಲ್ಲಿ ಪ್ರದರ್ಶನ ಮಾಡಿದ ಅನ್ಯಗ್ರಹ ಜೀವಿಗಳದ್ದು ಎನ್ನಲಾದ ಅಸ್ಥಿಪಂಜರ ಮಾನವ ನಿರ್ಮಿತ ಅಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.
ಮೆಕ್ಸಿಕೋ ಸಂಸತ್‌ನಲ್ಲಿ ಪ್ರದರ್ಶನ ಮಾಡಿದ ಅನ್ಯಗ್ರಹ ಜೀವಿಗಳದ್ದು ಎನ್ನಲಾದ ಅಸ್ಥಿಪಂಜರ ಮಾನವ ನಿರ್ಮಿತ ಅಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.
ವಿಶ್ವದ ಶಕ್ತಿಶಾಲಿ ದೇಶಗಳ ಶ್ರೇಯಾಂಕಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ ವಿಶ್ವದ ಪ್ರಬಲ ಮತ್ತು ಶಕ್ತಿಯುತ ರಾಷ್ಟ್ರಗಳಾಗಿ ಸ್ಥಾನಗಳನ್ನು ಉಳಿಸಿಕೊಂಡಿವೆ.
ಅಮೆರಿಕದ ಎಕ್ಸ್ಎಲ್ ಬುಲ್ಲಿ ನಾಯಿಗಳನ್ನು ಬ್ರಿಟನ್‌ನಲ್ಲಿ ಈ ವರ್ಷಾಂತ್ಯದೊಳಗೆ ನಿಷೇಧಿಸಲಾಗುವುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ.
ವಿಶ್ವದ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ. ಅನೇಕ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗಳಲ್ಲಿ ನಿರತವಾಗಿವೆ.
024ರ ಸಪ್ಟೆಂಬರ್ನಲ್ಲಿ ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು,ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಹೆಸರು ಕೇಳಿ ಬರುತ್ತಿದೆ.
ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ-20 ಶೃಂಗಸಭೆ ನಡೆಯಲಿದ್ದು, ನವದೆಹಲಿಯಲ್ಲಿ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಭಾರತ- ಅಮೆರಿಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಜೋ ಬೈಡನ್ ಈ ವೇಳೆ ಭಾರತವು ತನಗೆ ವಿಶ್ವದ ಅತ್ಯಂತ ಪ್ರಮುಖ ದೇಶವಾಗಿದೆ ಎಂದು ಹೇಳಿದ್ದಾರೆಂದು ತಿಳಿಸಿದರು.
ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಕಾಡ್ಗಿಚ್ಚು ಸದ್ಯಕ್ಕೆ ಆರುವಂತೆ ಕಾಣಿಸುತ್ತಿಲ್ಲ,
ಅಮೇರಿಕಾ ಸರ್ಕಾರದ ವಶದಲ್ಲಿ ಅನ್ಯಗ್ರಹ ಜೀವಿಗಳಿದ್ದು, ಅವುಗಳನ್ನು ಅನೇಕ ವರ್ಷಗಳಿಂದ ತನ್ನ ವಶದಲ್ಲಿ ಇರಿಸಿಕೊಂಡಿದೆ ಡೇವಿಡ್ ಗ್ರುಶ್ ಹೇಳಿಕೆ ನೀಡಿದರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ.