ತೈವಾನ್ಗೆ ಯು.ಎಸ್ ಅಧಿಕಾರಿಗಳು ಭೇಟಿ ನೀಡುವುದನ್ನು ತಡೆಯಲು ಚೀನಾಗೆ ಸಾಧ್ಯವಿಲ್ಲ : ನ್ಯಾನ್ಸಿ ಪೆಲೋಸಿ
ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.
ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.
"ನಮ್ಮ ನಿಯೋಗದ ತೈವಾನ್ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ.
ವರದಿಗಳ ಪ್ರಕಾರ, ಅಲ್-ಜವಾಹಿರಿಯ ಕಾಬೂಲ್ನ ಮನೆಯ ಮೇಲೆ ಎರಡು ಹೆಲ್ಫೈರ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ.
ಅಮೇರಿಕಾ(America) ಅಧ್ಯಕ್ಷ(President) ಜೋ ಬಿಡೆನ್(Joe Biden), ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಗೆ ನ್ಯಾಯವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್(Joe Biden) ಘೋಷಣೆ ಮಾಡಿದ್ದಾರೆ.
31 ವರ್ಷದ ಸಮಂತಾ ರಾಮ್ಸ್ಡೆಲ್(Samantha Ramsdell) ಅತ್ಯಂತ ದೊಡ್ಡ ಬಾಯಿಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.
ಮಾನವರಲ್ಲಿ ಒಬ್ಬ ಗಂಡು ಗರ್ಭ ಧರಿಸಿ, ಮಗುವಿಗೆ ಜನ್ಮ ಕೊಟ್ಟ ವಿಚಿತ್ರ ಘಟನೆಯೊಂದರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಘಟನೆಯ ವಿವರ ಹೀಗಿದೆ.
ಈ ಹುಡುಗಿಗೆ ಎರಡಲ್ಲ ಒಟ್ಟು ನಾಲ್ಕು ಕಾಲುಗಳಿದ್ದವು. ಈ ಹುಡುಗಿಯ ಹೆಸರು ಮಿರ್ಟಲ್ ಕಾರ್ಬಿನ್(Myrtle Corbin). ತನ್ನ ನಾಲ್ಕು ಕಾಲುಗಳಿಂದಲೇ ಪ್ರಸಿದ್ಧವಾದ ಮಹಿಳೆ ಈಕೆ.
ಅಮೇರಿಕ(America) ಸೆನೆಟ್‍ನ ಕಾಂಗ್ರೆಸ್(Congress) ಸದಸ್ಯೆ ಇಲ್ಹಾನ್ ಓಮರ್(Illhan Omar) ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ಭೇಟಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಭಾರತದ ಆಂತರಿಕ ವಿಚಾರಗಳಲ್ಲಿ ಬೇರೆ ದೇಶಗಳು ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಭಾರತ ಅಮೇರಿಕಾಕ್ಕೆ ರವಾನಿಸಿದೆ.