Tag: ancient

Angokar wat

ನಮ್ಮ ದೇಶದಲ್ಲಿ ಇಲ್ಲ ವಿಶ್ವದ ಅತೀ ದೊಡ್ಡ ಹಿಂದೂ ದೇವಾಲಯ ; ಹಾಗಾದ್ರೆ ಯಾವ ದೇಶದಲ್ಲಿದೆ? ಇಲ್ಲಿದೆ ಉತ್ತರ!

ಕಾಂಬೋಡಿಯಾ(Combodia). ಭಾರತದಿಂದ ಸುಮಾರು ಐದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದೇಶವಿದು. ಇಲ್ಲಿ ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಇದ್ದರು ಎಂಬುದಕ್ಕೆ ಈಗಲೂ ಅದೆಷ್ಟೋ ಸಾಕ್ಷಿಗಳಿವೆ.