ಹಸಿವಾದಾಗ ಕೋಪ ಬರಲು ಕಾರಣವೇನು ಗೊತ್ತಾ? ಇದರ ಹಿಂದಿದೆ ಕುತೂಹಲಕಾರಿಯಾದ ಕಾರಣ!
ಹೊಟ್ಟೆ ಹಸಿವಾದರೆ ಬಹಳ ಕೋಪ ಬರುತ್ತದೆ ಅಂತ ಹಲವಾರು ಜನ ಹೇಳೋದನ್ನು ನೀವು ಕೇಳಿರಬಹುದು ಅಥವಾ ನೀವೆ ಸ್ವತಃ ಅನುಭವಿಸರಬಹುದು.
ಹೊಟ್ಟೆ ಹಸಿವಾದರೆ ಬಹಳ ಕೋಪ ಬರುತ್ತದೆ ಅಂತ ಹಲವಾರು ಜನ ಹೇಳೋದನ್ನು ನೀವು ಕೇಳಿರಬಹುದು ಅಥವಾ ನೀವೆ ಸ್ವತಃ ಅನುಭವಿಸರಬಹುದು.
ಕೆಲವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಕೆಲವರಲ್ಲಿ ಕೋಪ ನಿಯಂತ್ರಣಕ್ಕೆ ಬರುವುದೇ ಇಲ್ಲ. ಕೋಪಗೊಳ್ಳುವಿಕೆಯಿಂದ ಹಲವು ರೋಗಗಳು ಬರುವುದಲ್ಲದೇ ಸಂಬಂಧಗಳನ್ನು ಬಹುಬೇಗ ಕಡಿದುಕೊಳ್ಳಬೇಕಾಗುತ್ತದೆ.