ನಾಳೆ ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮತ್ತು ಸಂಚಾರ ನಿಷೇಧಿಸಿದ ಬೆಂಗಳೂರು ಸಂಚಾರಿ ಪೊಲೀಸರು
ಎರಡು ದಿನಗಳ ಹಿಂದಷ್ಟೇ ಕೊನೆಯ ಹಂತದ ಲೋಸಕಭಾ ಚುನಾವಣೆ (Loksabha Election) ಪೂರ್ಣಗೊಂಡಿದ್ದು, ನಾಳೆ ಮಂಗಳವಾರ ಬೆಂಗಳೂರಿನ ಮೂರು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.