ಹಾಲು ಸಹಕಾರಿ ಒಕ್ಕೂಟದಿಂದ ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ : ಅಣ್ಣಾಮಲೈ
ಸರ್ಕಾರ ನಡೆಸುತ್ತಿರುವ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ.
ಸರ್ಕಾರ ನಡೆಸುತ್ತಿರುವ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಪ್ರತಿದಿನ 2 ಕೋಟಿ ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ.
ತಮಿಳುನಾಡು(Tamilnadu) ಬಿಜೆಪಿ ಅಧ್ಯಕ್ಷ(BJP President) ಕೆ.ಅಣ್ಣಾಮಲೈ(K Annamalai) ಅವರು ಸಾಮಾಜಿಕ ಜಾಲತಾಣದಲ್ಲಿ ಬಳಸಿದ ಅವಹೇಳನಕಾರಿ ಪದಕ್ಕಾಗಿ ಹಲವು ಪ್ರಕರಣಗಳು ದಾಖಲಾಗಿವೆ.
ನಾವು ಭಾರತೀಯರೆಂದು ಸಾಭೀತುಪಡಿಸಲು ಹಿಂದಿ(Hindi) ಭಾಷೆಯನ್ನು(Language) ವಿಶೇಷವಾಗಿ ಕಲಿಯಬೇಕಾದ ಅಗತ್ಯವಿಲ್ಲ.
ತಮಿಳುನಾಡಿನ(Tamilnadu) ರಾಜ್ಯ ಬಿಜೆಪಿ(State BJP) ಘಟಕ ಹಿಂದಿ ಭಾಷೆಯ ಹೇರಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ.