Tag: Anti Hijab Protest

Barak Obama

Iran : ಹಿಜಾಬ್ ವಿರೋಧಿ ಇರಾನ್‌ ಮಹಿಳೆಯರ ಬೆಂಬಲಕ್ಕೆ ನಿಂತ ಬರಾಕ್‌ ಒಬಾಮಾ

ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದು ಮಾತನಾಡಿದ ಅವರು, ಇರಾನ್ನ ಕಠಿಣ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಇರಾನ್ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ನಾವೆಲ್ಲರೂ ನಿಲ್ಲಬೇಕಿದೆ. ಭವಿಷ್ಯವು ಹಿಂದಿನದಕ್ಕಿಂತ ಭಿನ್ನವಾಗಿರಬೇಕು.