ಬಡತನ ರೇಖೆಗಿಂತ ಮೇಲಿರುವರು ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆ: ಕ್ರಮಕ್ಕೆ ಮುಂದಾದ ಆಹಾರ ಇಲಾಖೆ.
ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹ ಫಲಾನುಭವಿಗಳು ಇರುವುದು ಪತ್ತೆಯಾಗಿದ್ದು, ಅನರ್ಹರ ಪಟ್ಟಿಯಲ್ಲಿ ಬೆಂಗಳೂರು (Bengaluru) ಅಗ್ರ ಸ್ಥಾನದಲ್ಲಿದೆ.
ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹ ಫಲಾನುಭವಿಗಳು ಇರುವುದು ಪತ್ತೆಯಾಗಿದ್ದು, ಅನರ್ಹರ ಪಟ್ಟಿಯಲ್ಲಿ ಬೆಂಗಳೂರು (Bengaluru) ಅಗ್ರ ಸ್ಥಾನದಲ್ಲಿದೆ.
ಬಿಪಿಎಲ್ ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರಾಗಿದ್ದರಿಂದ ಕೆಲ ಮಹಿಳೆಯರಿಗೆ ಸಂಕಷ್ಟ ಎದುರಾಗಿದ್ದು, ಮಹಿಳೆಗೆ ಗೃಹಲಕ್ಷ್ಮೀ ಯೋಜನೆ ಸಿಗುತ್ತಿಲ್ಲ.
ಕೆಎಚ್ ಮುನಿಯಪ್ಪ ಅವ್ರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಹೊಸ ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರಿಗೆ ನಿರಾಸೆ ಸುದ್ದಿ ಕೊಟ್ಟಿದ್ದಾರೆ.
ಲಕ್ಷಾಂತರ ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಎರಡರಿಂದ ಮೂರು ವರ್ಷಗಳ ಕಾಯುವಿಕೆ ಅವಧಿಯ ನಂತರ ಇನ್ನೂ ಅವುಗಳನ್ನು ಸ್ವೀಕರಿಸಿಲ್ಲ.