ವಿವಾದಿತ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ : ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಧರಣಿ by Rashmitha Anish July 19, 2023 0 ವಿವಾದಿತ ಎಪಿಎಂಸಿ(APMC) ಕಾಯಿದೆಗೆ ಪ್ರತಿಪಕ್ಷಗಳ ಧರಣಿಯ ನಡುವೆಯೇ ಅನುಮೋದನೆ ನೀಡಲಾಯಿತು.