ದುಬಾರಿ ಬೆಲೆಯ ವಾಟರ್ ಬಾಟಲ್ ಮಾರುಕಟ್ಟೆಗೆ ಬಿಟ್ಟ ಆಪಲ್ ಸಂಸ್ಥೆ ; ಈ ಬಾಟಲ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಆಪಲ್ ಕಂಪನಿ(Apple Company) ನೀರಿನ ಬಾಟಲಿಯೊಂದನ್ನು ಬಿಡುಗಡೆ ಮಾಡಿದೆ. ಅರೇ, ನೀರಿನ ಬಾಟಲ್ ತಾನೇ ಅಂತ ಅಸಡ್ಡೆ ಮಾಡ್ಬೇಡಿ, ಈ ಬಾಟಲ್ ನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಖಂಡಿತ.
ಆಪಲ್ ಕಂಪನಿ(Apple Company) ನೀರಿನ ಬಾಟಲಿಯೊಂದನ್ನು ಬಿಡುಗಡೆ ಮಾಡಿದೆ. ಅರೇ, ನೀರಿನ ಬಾಟಲ್ ತಾನೇ ಅಂತ ಅಸಡ್ಡೆ ಮಾಡ್ಬೇಡಿ, ಈ ಬಾಟಲ್ ನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಖಂಡಿತ.
ನಮ್ಮಲ್ಲಿ ಹಲವರು ಇಂದಿಗೂ ಕೂಡ ಸೇಬಿನ ಹಣ್ಣು ಎಂದರೆ ಅತೀವ ಆಸೆಯನ್ನು ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ಸೇಬು ದುಬಾರಿಯಾಗಿದ್ದರು ಕೂಡ ಹಿಂದೆ ಮುಂದೆ ನೋಡದೇ ಖರೀದಿ ಮಾಡಿಕೊಂಡು ಬಂದು ತೊಳಯದೆ ತಿನ್ನುವವರ ಸಂಖ್ಯೆ ಅಪಾರವಾಗಿದೆ.