Tag: Aquatic

Clown Fish

ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾಗುವ ಮೂಲಕ ಅಚ್ಚರಿ ಮೂಡಿಸುವ ಕೋಡಂಗಿ ಮೀನು!

ಈ ರೂಪಾಂತರದ ಪ್ರಕ್ರಿಯೆ ಕೆಲವು ಮೀನುಗಳಲ್ಲೂ ನಡೆಯುತ್ತದೆ. ಕೆಲವು ಮೀನುಗಳು ಗಂಡಾಗಿ ಬದಲಾಗುತ್ತವೆ. ಗಂಡಾದ ಈ ಮೀನುಗಳು ತಂದೆಯ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತವೆ.