ಲಯ ತಪ್ಪಿದ ಎ.ಆರ್. ರೆಹಮಾನ್ ದಾಂಪತ್ಯ ಬದುಕು; 29 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ ಸೈರಾ ಬಾನು
ಸಾಯಿರಾ ಅವರ ವಕೀಲರಾದ ವಂದನಾ ಶಾ ಇಬ್ಬರು ವಿಚ್ಛೇದನ ಪಡೆಯುತ್ತಿರುವ ನಿರ್ಧಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.