ನಮ್ಮ ಸರಕಾರ ಪ್ರಭು ಶ್ರೀರಾಮನ ಈ 10 ಆದರ್ಶಗಳನ್ನು ನನಸಾಗಿಸಲು ಪ್ರಯತ್ನಿಸಲಿದೆ: ದೆಹಲಿ ಸಿಎಂ ಕೇಜ್ರಿವಾಲ್ ಘೋಷಣೆ
ನಮ್ಮ ಸರ್ಕಾರ ಪ್ರಭು ಶ್ರೀರಾಮನ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸಲಿದೆ. ನಾವು ರಾಮರಾಜ್ಯದ ಆಡಳಿತ ನೀಡಬೇಕೆಂದು ಪಣ ತೊಟ್ಟಿದ್ದೇವೆ.