ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ತಿಂಗಳು, ಪ್ರತಿ ಕುಟುಂಬಕ್ಕೆ 30,000 ಮೌಲ್ಯದ ಉಚಿತ ಯೋಜನೆಗಳು : AAP ಘೋಷಣೆ
ಇನ್ನು ಗುಜರಾತ್ ದೇಶದಲ್ಲೇ ಅತಿ ಹೆಚ್ಚು ಹಣದುಬ್ಬರವನ್ನು ಹೊಂದಿದೆ. ನಾನು ಮೊದಲು ಹಣದುಬ್ಬರದಿಂದ ನಿಮ್ಮನ್ನು ಮುಕ್ತಗೊಳಿಸುತ್ತೇನೆ. ಮಾರ್ಚ್ 1ರ ನಂತರ, ನೀವು ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಅಗತ್ಯವಿಲ್ಲ ...