Tag: aravindbellad

aravind bellad

ದೇವಸ್ಥಾನದ ಮುಂದೆ ಟೋಪಿ ಧರಿಸಿ, ಮೀಸೆ ಬೋಳಿಸಿ, ಪೈಜಾಮಾ ತೊಟ್ಟು ಕುಳಿತರೆ ಏನೆನಿಸಬೇಕು? : ಅರವಿಂದ ಬೆಲ್ಲದ!

ದೇವಸ್ಥಾನಗಳ ಮುಂದೆ ದೊಡ್ಡ ಟೋಪಿ ಹಾಕಿಕೊಂಡು, ಗಡ್ಡ ಬಿಟ್ಟು, ಮೀಸೆ ಬೋಳಿಸಿ, ಪೈಜಾಮಾ ತೊಟ್ಟುಕೊಂಡು ಕುಳಿತರೆ ಹಿಂದೂಗಳಿಗೆ ಏನೆನಿಸಬೇಡ? ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.