ಈ ಕೂಡಲೇ ತನಿಖೆಗೆ ಹಾಜರಾಗಬೇಕು ; ತೇಜಸ್ವಿ ಸೂರ್ಯಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್!
ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬಿಜೆಪಿ(BJP) ಸಂಸದ(MP) ತೇಜಸ್ವಿ ಸೂರ್ಯ(Tejaswi Surya) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬಿಜೆಪಿ(BJP) ಸಂಸದ(MP) ತೇಜಸ್ವಿ ಸೂರ್ಯ(Tejaswi Surya) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬಿಜೆಪಿ(BJP), ಕಾಂಗ್ರೆಸ್(Congress)ಮತ್ತು ಜೆಡಿಎಸ್(JDS) ಪಕ್ಷಗಳಿಗೆ ಸರಿಸಾಟಿಯಾಗಿ ನಿಲ್ಲುವುದಕ್ಕೆ ಆಮ್ ಆದ್ಮಿ ಪಾರ್ಟಿ(AAP) ಭರ್ಜರಿ ತಯಾರಿ ನಡೆಸಿದೆ.
ದೆಹಲಿ(Delhi) ಮುಖ್ಯಮಂತ್ರಿಗಳಾದ(ChiefMinister) ಅರವಿಂದ್ ಕೇಜ್ರಿವಾಲ್(Aravind Kejrival) ಅವರ ನಿವಾಸದ ಮೇಲೆ ನಡೆದ ದಾಳಿಯ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಜನರನ್ನು ಗುರುವಾರ ಬಂಧಿಸಿದ್ದಾರೆ.
ಕಾಶ್ಮೀರಿ ಪಂಡಿರಿಗೆ(Kashmiri Pandits) ಸಿನಿಮಾ(Cinema) ಸಿಕ್ಕಿದೆ. ಆದರೆ ಅವರಿಗೆ ನ್ಯಾಯ(Justice) ಸಿಕ್ಕಿಲ್ಲ.
ರಾಮಾಯಣದಲ್ಲಿ(Ramayana) ಪ್ರಭು ಶ್ರೀರಾಮ(Sri Ram) ಹೇಳಿರುವುದೆಲ್ಲವೂ ಹಿಂದುತ್ವವೇ ಆಗಿದೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ವಾಗ್ದಾಳಿ ಮುಂದುವರೆದಿದ್ದು, AAP ಮುಖ್ಯಸ್ಥನ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಬೀರ ಆರೋಪ ಮಾಡಿದ್ದಾರೆ.