Tag: aravindlimbavali

ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ  ಲಿಂಬಾವಳಿ ಹೆಸರು

ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಲಿಂಬಾವಳಿ ಹೆಸರು

ಆ ರಾಜಕಾರಣಿ ನನಗೆ ಸಹಾಯ ಮಾಡಿಲ್ಲ. ನನ್ನ ಸಾವಿಗೆ 6 ಜನರು ಕಾರಣ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಡೆತ್ ನೋಟ್ ನಲ್ಲಿ ಪ್ರದೀಪ್ ಬರೆದುಕೊಂಡಿದ್ದಾರೆ.